KANNADA

ಪುಸ್ತಕಂ ಹಸ್ತಭೂಷಣಂ ”ಪುಸ್ತಕಂ ಹಸ್ತಭೂಷಣಂ” ನಮ್ಮ ಪೂರ್ವಜರು ತಮ್ಮ ಅನುಭವದ ಚಿಂತನಾ ನುಡಿಯಾಗಿ ‘ಪುಸ್ತಕಂ ಹಸ್ತಭೂಷಣಂ’ ಎಂದಿರುವರು. ರೋಮನ್ ಬರೆಹಗಾರ ಸಿಸಿರೋ ‘‘ಪುಸ್ತಕವಿಲ್ಲದ ಕೊಠಡಿ ಪ್ರಾಣವಿಲ್ಲದ ದೇಹದಂತೆ’’ ಎಂದಿರುವುದು ಸಾರ್ವಕಾಲಿಕ ನುಡಿಮಿಂಚಾಗಿದೆ. ಓದಲು ಬಾರದ ವ್ಯಕ್ತಿಯನ್ನು ಹೊರತುಪಡಿಸಿದರೆ ಎಲ್ಲಾ ಸನ್ನಿವೇಶ-ಸಮಯ-ಸಂದರ್ಭಗಳಲ್ಲಿಯೂ ನಮಗಿರಬಹುದಾದ ಏಕಮಾತ್ರ ಸಂಗಾತಿ ಪುಸ್ತಕ. ಜಗತ್ತಿಗೇ ಬೆಳಕು ನೀಡುವ ಸೂರ್ಯನನ್ನು ಉದ್ದೇಶಿಸಿ ನಾವೆಲ್ಲರೂ ‘ಧಿಯೋಯೋನ ಪ್ರಚೋದಯಾತ್’ ಎಂದು ಗಾಯತ್ರಿ ಮಂತ್ರವನ್ನು ಪಠಿಸುತ್ತೇವೆ. ಸೂರ್ಯನಂತೆ ನಮ್ಮ ಧೀಶಕ್ತಿಯನ್ನು ಪ್ರಚೋಧಿಸುವ ಮತ್ತೊಂದು ಸಾಧನವೇನಾದರೂ ಇದ್ದರೆ ಅದು ಪುಸ್ತಕ. ಜ್ಞಾನ ಗಳಿಕೆಗೆ ಪುಸ್ತಕಕ್ಕಿಂತ ಸಮಾನವಾದ …

KANNADA Read More »