Chiranth Prakashana Online Book Store

Sale!

ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್ / Aprtima Deshabhakta Teepu Sultaan

45.00

Name of the Author – ಕೋ ಚೆನ್ನಬಸಪ್ಪ (ಕೋಚೆ)
Publisher – ನವಕರ್ನಾಟಕ ಪ್ರಕಾಶನ
Year of Publishing – 2014
Printing Number – 2
Cover Page – ಸಾದಾ
Pages – 64
Book Size – ⅛
ISBN – 978-81-8467-39-2-0

Category:

(For purchase of Rs 299/-and above)

About the Book

ಬ್ರಿಟಿಷರಿಗೆ ತಮ್ಮ ರಾಜ್ಯವಿಸ್ತರಣೆಯ ದಾರಿಯಲ್ಲಿ ಅಡ್ಡಿಯಾಗಿದ್ದವನು ಟೀಪೂ ಸುಲ್ತಾನ್. ಹೆಸರು ಕೇಳಿದರೇ ಕನಸಿನಲ್ಲೂ ಬೆಚ್ಚಿ ಬೀಳುತ್ತಿದ್ದ ಆಂಗ್ಲರಿಗೆ ಮೈಸೂರಿನ ಹುಲಿ ಎಂದು ಖ್ಯಾತನಾಗಿದ್ದ ಟೀಪೂವನ್ನು ಮೋಸದಿಂದ ನಿಗ್ರಹಿಸಲು ಸಂಚು ಹೂಡಲಾಗಿತ್ತು. ಅನೇಕ ಹಿಂದೂ ದೇವಾಲಯಗಳಿಗೆ ಸೇವೆಗೆಂದು ಭಂಡಾರದಿಂದ ಅನರ್ಘ ಸಂಪತ್ತನ್ನು ನೀಡಿ ಪರಮತ ಸಹಿಷ್ಣುವಾಗಿದ್ದನು. ಮೈಸೂರಿನ ಅರಸೊತ್ತಿಗೆಯ ರಕ್ಷಣೆಯ ಹೊಣೆ ಹೊತ್ತು ಬ್ರಿಟಿಷರೊಂದಿಗೆ ಕಾದಿದ ಈತ ಹಿಂದೂಮತ ದ್ವೇಷಿಯಾಗಿರಲಿಲ್ಲವೆಂಬುದೇ ಈ ಕೃತಿಯ ಹೂರಣ. ರಾಜ್ಯದ ಉಳಿವಿಗಾಗಿ ಪ್ರಾಣವನ್ನಷ್ಟೇ ಅಲ್ಲ; ಪ್ರಾಣಕ್ಕಿಂತ ಪ್ರಿಯವಾಗಿದ್ದ ತನ್ನಿಬ್ಬರು ಮಕ್ಕಳನ್ನೂ ಕಳೆದುಕೊಂಡ ಟೀಪೂನಂಥ ಅಪ್ರತಿಮ ದೇಶಭಕ್ತ ವೀರರು ಅಪರೂಪ. ಎಲ್ಲಿಯೂ ಮೋಸ ಮಾಡದ ಆದರೆ ಎಲ್ಲರಿಂದ ಮೋಸಹೋದ ಟೀಪೂವಿನ ಬಗ್ಗೆ ಇಲ್ಲಿ ಓದಿ ತಿಳಿಯಿರಿ.

Reviews

There are no reviews yet.

Be the first to review “ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್ / Aprtima Deshabhakta Teepu Sultaan”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208