Chiranth Prakashana Online Book Store

Sale!

ಒಂದು ಹುಲ್ಲಿನ ಕ್ರಾಂತಿ : ಸಹಜ ಕೃಷಿ – ಒಂದು ಪರಿಚಯ | Ondu Hullina Kranti

180.00

BOOK SPECIFICATIONS

Name of the Author – ಮಸನೊಬು ಫುಕುವೊಕ, Masanobu Fukuoka | ಅನುವಾದಕರು: ಸಂತೋಷ ಕೌಲಗಿ, Santosh Koulagi 
Publisher – ಜನಪದ ಸೇವಾ ಟ್ರಸ್ಟ್ ಪ್ರಕಾಶನ, Janapada Seva Trust Prakashana
Year of Publishing – 2021
Printing Number – 11
Cover Page – Paperback
Pages – 173
Book Size – ⅛

Category:

(For purchase of Rs 299/-and above)

ABOUT THE BOOK AND AUTHOR

ಸರಿಯಾದ ದಿಕ್ಕು ದೆಸೆಯಿಲ್ಲದ ಈ ತಲೆಮಾರಿನ ಮನಸ್ಸು ಮತ್ತು ಚಿಂತನೆಯ ಮೇಲೆ ಪ್ರಭಾವ ಬೀರುವಲ್ಲಿ ಕೇವಲ ಕೆಲವೇ ಪುಸ್ತಕಗಳು ಯಶಸ್ವಿಯಾಗಿವೆ. ಅಂತಹ ಕೆಲವೇ ಪುಸ್ತಕಗಳಲ್ಲಿ ಒಂದು ಹುಲ್ಲಿನ ಕ್ರಾಂತಿ ವಿಶೇಷವಾದದ್ದು. ಜಪಾನ್ ದೇಶ ಯಾವುದೇ ವಿವೇಚನೆಯಿಲ್ಲದೆ ಅಮೆರಿಕಾ ದೇಶದ ಆರ್ಥಿಕ, ಕೈಗಾರಿಕಾ ಮತ್ತು ವ್ಯವಸಾಯ ಮಾದರಿಯನ್ನು ಕಳೆದ ದಶಕಗಳಲ್ಲಿ ಅನುಸರಿಸಿತು. ತನ್ನ ಸ್ವಂತಿಕೆಗೆ ವಿದಾಯ ಹೇಳಿದ್ದರಿಂದ ತನ್ನ ಫಲವತ್ತಾದ ಭೂಮಿಯನ್ನೂ, ಶ್ರೀಮಂತವಾದ ಸಂಸ್ಕೃತಿಯನ್ನು ತಾನೇತಾನಾಗಿ ದಿವಾಳೀ ಎಬ್ಬಿಸಿಕೊಂಡಿತು. ಇವೆಲ್ಲವನ್ನು ಫುಕುವೊಕಾ ಈ ಪುಸ್ತಕದಲ್ಲಿ ಬಹಳ ವಿಷಾದದಿಂದ ದಾಖಲಿಸಿದ್ದಾರೆ. ಈಗ ಭಾರತವೂ ಅದೇ ಜಾಡನ್ನು ಹಿಡಿದಿರುವುದರಿಂದ ಈ ಪುಸ್ತಕ ನಮಗೆ ಅತ್ಯಂತ ಪ್ರಸ್ತುತವಾಗಿದೆ. ಆದ್ದರಿಂದ ಈ ದೇಶದ ಎಲ್ಲಾ ಪ್ರಜ್ಞಾವಂತರು ಓದಲೇ ಬೇಕಾದ ಪುಸ್ತಕ ಇದಾಗಿದೆ.

Reviews

There are no reviews yet.

Be the first to review “ಒಂದು ಹುಲ್ಲಿನ ಕ್ರಾಂತಿ : ಸಹಜ ಕೃಷಿ – ಒಂದು ಪರಿಚಯ | Ondu Hullina Kranti”

Your email address will not be published.

Related Books

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208