Chiranth Prakashana Online Book Store

Sale!

ಕನ್ನಡ ಸಾಹಿತ್ಯ : ಚಾರಿತ್ರಿಕ ಬೆಳವಣಿಗೆ. ಸಂಪುಟ – ೧ / Kannada Sahitya : Charitrika Belavanige Vol 1

338.00

Name of the Author – ಸಿ ವೀರಣ್ಣ
Publisher – ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Year of Publishing – 2017
Printing Number – 5
Cover Page – ಸಾದಾ
Pages – 412
Book Size – 1/8 Demy Size
ISBN – 9788184671926

(For purchase of Rs 299/-and above)

About the Book

ಸಾಹಿತ್ಯದ ಅಜ್ಞಾತ ಕಾಲವನ್ನು ಬಿಟ್ಟು, ಕವಿರಾಜಮಾರ್ಗದ ಕಾಲವಾದ ಕ್ರಿಸ್ತಶಕ ಸುಮಾರು 850ರಿಂದ ಹಿಡಿದು 1100ರವರೆಗಿನ ಅವಧಿಯಲ್ಲಿ ಧಾರ್ಮಿಕ ಚಟುವಟಿಕೆಗಳು ಹಿಂದಕ್ಕೆ ಸರಿದು ಪ್ರಭುಗಳ ಕೇಂದ್ರೀಕೃತ ಅಧಿಕಾರದ ವೈಭವಕ್ಕೇ ಹೆಚ್ಚು ಒತ್ತು ಬಿದ್ದಿತ್ತು. ಆದ್ದರಿಂದಲೇ ರಾಜಾಶ್ರಯಗಳಲ್ಲಿದ್ದ ಜೈನಕವಿಗಳು ವಿಧರ್ಮದ ವಸ್ತುವನ್ನು ಕುರಿತು ಕಾವ್ಯ ಬರೆದರೂ ಜೈನಮಠಗಳು ಸಹಿಸಿಕೊಂಡು ಸುಮ್ಮನಿದ್ದವು. ಕ್ರಿಸ್ತಶಕ ಸುಮಾರು 850ರಿಂದ ಹಿಡಿದು 1100ರವರೆಗಿನ ಅವಧಿಯನ್ನು ಸ್ಥೂಲವಾಗಿ ಅರಸೊತ್ತಿಗೆಯ ವೈಭವದ ಕಾಲವೆಂದು ಕರೆಯಬಹುದು. ದೇಸೀ ಹಿಂದಕ್ಕೆ ಸರಿದು ಮಾರ್ಗ ಶೈಲಿಯೇ ಪಡೆದದ್ದು ಇಲ್ಲಿನ ವಿಶೇಷ. ಈ ಸಾಹಿತ್ಯ ಚರಿತ್ರೆಯ ಮೊದಲ ಸಂಪುಟದ ವ್ಯಾಪ್ತಿ ಇದು.

Reviews

There are no reviews yet.

Be the first to review “ಕನ್ನಡ ಸಾಹಿತ್ಯ : ಚಾರಿತ್ರಿಕ ಬೆಳವಣಿಗೆ. ಸಂಪುಟ – ೧ / Kannada Sahitya : Charitrika Belavanige Vol 1”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208