Chiranth Prakashana Online Book Store

Sale!

ಕಾರಣವಾದ : ಸಾಹಿತ್ಯ ಮತ್ತು ಸಂಸ್ಕೃತಿಯ ವಾಗ್ವಾದಗಳು / Karanavaada : Sahitya Mattu Samskrutiya Vaagvadagalu

171.00

Name of the Author – ಕೇಶವ ಶರ್ಮ ಕೆ
Publisher – ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Year of Publishing – 2021
Printing Number – 1
Cover Page – ಉತ್ತಮ
Pages – 192
Book Size – ⅛
ISBN – 978-9392-451-07-2

Category:

(For purchase of Rs 299/-and above)

About the Book

ತತ್ವಜ್ಞಾನಕ್ಕೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವರೂಪಕ್ಕೂ ಒಂದು ಸಂಬಂಧವಿದೆ. ಪುನರುಜೀವನ ಕಾಲಘಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಬೆಳವಣಿಗೆಯನ್ನು ಕಂಡುಕೊಂಡಿತು. ಇದರ ಪರಿಣಾಮವಾಗಿ ಅನೇಕರು ಆಗ ವ್ಯಕ್ತಿಯನ್ನು ಸ್ವತಂತ್ರ ಮತ್ತು ಮುಕ್ತಜೀವಿ ಎಂದು ಪರಿಗಣಿಸಿದರು. ಆದರಿಂದ ವ್ಯಕ್ತಿಯನ್ನು ದೇವರ ಜನಕ ಹೇಳಿಕೆಯು ಬಿದ್ದು ಹೋಯಿತು. ಆದರ ಬದಲು ವ್ಯಕ್ತಿಯನ್ನು ಮತ್ತು ಅವನ ಅಸ್ತಿತ್ವವನ್ನು ಮುಖ್ಯವಾದ ಸಂಗತಿಯೆಂದು ಹೇಳಲಾಯಿತು. ವಸ್ತುನಿಷ್ಠತೆಗೆ ಹೆಚ್ಚಿನ ಪ್ರಾಶಸ್ತ್ಯ ಬಂದಿರುವುದರಿಂದ ಉಳಿದವುಗಳನ್ನು ಗೌಣವೆಂದು ಪರಿಗಣಿಸಲು ತೊಡಗಿದರು. ಇದರಿಂದ ಜ್ಞಾನವನ್ನು ಮತ್ತೆ ಭಿನ್ನವಾದ ರೀತಿಯಲ್ಲಿ ಅರ್ಥೈಸಿಕೊಳ್ಳುವ ಕ್ರಮವು ಮುನ್ನೆಲೆಗೆ ಬಂದಿತು. ಅದರ ಜೊತೆಗೆ  ಪುನರುಜ್ಜೀವನ ಕಾಲಘಟ್ಟದ ಚಿಂತನೆಯನ್ನು ಜ್ಞಾನಯುಗವೆಂದು ಹೇಳಿದರು. ಇದಕ್ಕೂ ಸಾಹಿತ್ಯಕ್ಕೂ ಸಂಸ್ಕೃತಿಗೂ ಒಂದು ಸಂಬಂಧವು ಇದೆ. ಇದನ್ನು ಹುಡುಕುವುದು ಇಲ್ಲಿಯ ಉದ್ದೇಶ, ಸಂಸ್ಕೃತಿಯನ್ನು ಅರ್ಥವಿಲ್ಲದೆ ಚರ್ಚೆ ಮಾಡುವುದು ಅನಗತ್ಯ ಎನ್ನುವುದರ ಬಗ್ಗೆ ಎರಡು ಮಾತಿಲ್ಲ.

Reviews

There are no reviews yet.

Be the first to review “ಕಾರಣವಾದ : ಸಾಹಿತ್ಯ ಮತ್ತು ಸಂಸ್ಕೃತಿಯ ವಾಗ್ವಾದಗಳು / Karanavaada : Sahitya Mattu Samskrutiya Vaagvadagalu”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208