Chiranth Prakashana Online Book Store

Sale!

ಗಂಗೆ ಬಾರೆ ಗೌರಿ ಬಾರೆ / Gange Baare Gowri Baare

270.00

Name of the Author – ಡಾ. ಮಿರ್ಜಾ ಬ‍ಷೀರ್ / Dr. Mirja Bashir
Publisher – ಬಹುರೂಪಿ / Bahuroopi
Year of Publishing – 2022
Printing Number – 1
Cover Page – ಸಾದಾ
Pages – 240
Book Size – ⅛
ISBN – 978-81-9585-16-0-7

(For purchase of Rs 299/-and above)

About the Author
ಕನ್ನಡದ ಮಹತ್ವದ ಕಥೆಗಾರರಾದ ಡಾ. ಮಿರ್ಜಾ ಬಷೀರ್ ಅವರು ಅಷ್ಟೇ ಜತನದಿಂದ ತಮ್ಮ ವೃತ್ತಿ ಬದುಕಿನ ಕಥನಗಳನ್ನು ಹೆಕ್ಕಿ ಕೊಟ್ಟಿದ್ದಾರೆ. ಇವು ಮೂಕಲೋಕದ ಮನಕಲಕುವ ಕಥೆಗಳು. ಪಶುವೈದ್ಯರಾದ ಮಿರ್ಜಾ ಬಷೀರ್ ಅವರು ತಮ್ಮ ವೃತ್ತಿಯನ್ನು ಎಂದೂ ಮುಗಿಯದ ಪಾಠವಾಗಿ ಸ್ವೀಕರಿಸಿದ ಕಾರಣ ಇಲ್ಲಿನ ಕಥನಗಳು ಮೂಕ ಪ್ರಾಣಿಗಳ ಆತ್ಮ ಚರಿತ್ರೆಯೂ ಹೌದೇನೋ ಎನ್ನುವಂತೆ ಬಿಚ್ಚಿಕೊಳ್ಳುತ್ತಾ ಸಾಗುತ್ತವೆ.
‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ..’ ಎನ್ನುವ ಮಾತನ್ನು ಈ ಕೃತಿ ಮತ್ತೆ ಮತ್ತೆ ನಿಜ ಮಾಡಿ ತೋರಿಸುತ್ತಿದೆ. ಮಿರ್ಜಾ ಬಷೀರ್ ಒಳಗೆ ಆಡುತ್ತಿರುವ ಆ ಅಂತಃಕರಣದ ಬೆಳಕಿಗೆ ಸಲಾಂ.

Reviews

There are no reviews yet.

Be the first to review “ಗಂಗೆ ಬಾರೆ ಗೌರಿ ಬಾರೆ / Gange Baare Gowri Baare”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208