Chiranth Prakashana Online Book Store

Sale!

ಗಾಂಧಿ ಕಗ್ಗೊಲೆ ಕಾರಣ – ಪರಿಣಾಮ / Gandhi Kaggole Karana – Parinaama

90.00

Name of the Author – ಕೋ. ಚೆನ್ನಬಸಪ್ಪ (ಕೋಚೆ)
Publisher – ನವಕರ್ನಾಟಕ ಪ್ರಕಾಶನ
Year of Publishing – 2014
Printing Number – 4
Cover Page – ಸಾದಾ
Pages – 152
Book Size – ⅛
ISBN – 978-81-7302-97-4-5

Category:

(For purchase of Rs 299/-and above)

About the Book

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಕೊಲೆಯಾಗಿ ಹತ್ತಿರ ಹತ್ತಿರ ಅರವತ್ತು ವರ್ಷಗಳಾಗುತ್ತ ಬಂತು. ಯಾರು ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವುದರಲ್ಲಿ ಬಹು ಪ್ರಮುಖ ಪಾತ್ರ ವಹಿಸಿದರೊ ರಾಷ್ಟ್ರಪಿತ ಎಂದು ದೇಶ ಗೌರವಿಸಿತೊ ಅವರನ್ನು ಸ್ವಾತಂತ್ರ್ಯ ಬಂದ ಆರು ತಿಂಗಳೊಳಗಾಗಿ ನಾಥೂರಾಮ್ ಗೋಡ್ಸೆ ಎಂಬ ಅತ್ಯುಗ್ರ ಹಿಂದುತ್ವವಾದಿ ಗುಂಡಿಕ್ಕಿ ಕೊಂದ.ಗಾಂಧಿ ಕಗ್ಗೊಲೆಯ ಕಾರಣ ಏನು ? ಅದರಿಂದ ಆದ ಪರಿಣಾಮ ಏನು ? ಈ ಕುರಿತು ಕೋಚೆ ಈ ಗ್ರಂಥದಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

Reviews

There are no reviews yet.

Be the first to review “ಗಾಂಧಿ ಕಗ್ಗೊಲೆ ಕಾರಣ – ಪರಿಣಾಮ / Gandhi Kaggole Karana – Parinaama”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208