Chiranth Prakashana Online Book Store

Sale!

ಥೇಮ್ಸ್ ತಟದ ತವಕ ತಲ್ಲಣ : ಜಾಗತಿಕ ಮಾಧ್ಯಮ ಲೋಕದೊಳಗೊಂದು ಪಯಣ / Thems Tatada tavaka tallana : Jaagatika Lokadolagondu Payana

171.00

Name of the Author – ಸತೀಶ್ ಚಪ್ಪರಿಕೆ
Publisher – ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Year of Publishing – 2021
Printing Number – 2
Cover Page – ಸಾದಾ
Pages – 192
Book Size – ⅛
ISBN – 978-9392-451-15-7

Category:

(For purchase of Rs 299/-and above)

About the Book

ಮೇಲ್ನೋಟಕ್ಕೆ ಇದೊಂದು ‘ಪ್ರವಾಸ ಕಥನ’. ಆದರೆ ದೂರದೇಶದಲ್ಲಿ ಕಂಡದ್ದು – ಕೇಳಿದ್ದನ್ನು ಕೇವಲ ಅಕ್ಷರ ರೂಪದಲ್ಲಿ ಭಟ್ಟಿ ಇಳಿಸಲು ಪ್ರವಾಸಿಯೊಬ್ಬ ನಡೆಸಿದ ಒಣ ಯತ್ನವಲ್ಲ. ಒಬ್ಬ ಕನ್ನಡ ಪತ್ರಕರ್ತ ಗ್ರೇಟ್ ಬ್ರಿಟನ್‌ನಲ್ಲಿ ವೃತ್ತಿಪರ ನೆಲೆಯೊಳಗೆ ನಡೆಸಿದ ಸುತ್ತಾಟ ಮತ್ತು ಆ ವೇಳೆ ಆತ ಜಾಗತಿಕ ಮಾಧ್ಯಮ ಲೋಕದಲ್ಲಿ ನಡೆಸಿದ ಪ್ರವಾಸದ ಸೃಜನಶೀಲ ಪರಿಣಾಮವಿದು. ಆಗ ಅನುಭವಕ್ಕೆ ಬಂದದ್ದನ್ನು ಮುಷ್ಟಿಯಲ್ಲಿ ಹಿಡಿದು, ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ಅಕ್ಷರ ರೂಪಕ್ಕೆ ಇಳಿಸುವ ಪ್ರಾಮಾಣಿಕ ಪ್ರಯತ್ನ ಜೊತೆಯಲ್ಲಿಯೇ ನಮ್ಮಲ್ಲಿನ ಮಾಧ್ಯಮ ಲೋಕದಲ್ಲಿ ಇಂದು ಬದ್ಧತೆ, ಪ್ರಾಮಾಣಿಕತೆ ಎಂಬ ಪದಗಳು ಅರ್ಥವನ್ನೇ ಕಳೆದುಕೊಂಡಿವೆ ಎಂಬ ಬಗ್ಗೆ ಸೂಕ್ಷ್ಮ ಜಿಜ್ಞಾಸೆ, ಅದಕ್ಕೆ ಒಂಚೂರು ಆತ್ಮಾವಲೋಕನದ ಸ್ವರೂಪ, ಒಟ್ಟಾರೆ ಈ ಕೃತಿ ಕನ್ನಡದ ಪ್ರಯೋಗಶೀಲ ಪತ್ರಕರ್ತನೊಬ್ಬ ಕೆಲಕಾಲ ಜಾಗತಿಕ ನೆಲೆಯಲ್ಲಿ ನಿಂತು, ಮೂಲಕ್ಕೆ ಮರಳಿದ ಮೇಲೆ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ , ಪ್ರವಾಹಕ್ಕೆ ಎದುರಾಗಿ ಈಜಿ ತಳವೂರಿದ ಮೇಲೆ ಇಲ್ಲಿನ ವಾಸ್ತವ ಆವಾಸ್ತವಕ್ಕೆ ಹಿಡಿದಿರುವ ಕೈಗನ್ನಡಿ, ಇದೊಂದು ಮಾಧ್ಯಮ ಲೋಕದೊಳಗಿನ ಪ್ರವಾಸ ಕಥನ.

Reviews

There are no reviews yet.

Be the first to review “ಥೇಮ್ಸ್ ತಟದ ತವಕ ತಲ್ಲಣ : ಜಾಗತಿಕ ಮಾಧ್ಯಮ ಲೋಕದೊಳಗೊಂದು ಪಯಣ / Thems Tatada tavaka tallana : Jaagatika Lokadolagondu Payana”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208