Chiranth Prakashana Online Book Store

Sale!

ನವಕರ್ನಾಟಕ ವಿಜ್ಞಾನ – ತಂತ್ರಜ್ಞಾನ ಪದಸಂಪದ

612.00

Name of the Author – ಕೆ. ಎಲ್. ಗೋಪಾಲಕೃ‍ಷ್ಣ ರಾವ್ಅ,.  ಟಿ. ಆರ್. ಅನಂತರಾಮು 
Publisher – ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Year of Publishing – 2012
Printing Number – 2
Cover Page – ಉತ್ತಮ
Pages – 896
Book Size – 1/4 Crown Size
ISBN – 978-8184-671-98-8

(For purchase of Rs 299/-and above)

About the Book

ನವಕರ್ನಾಟಕ ವಿಜ್ಞಾನ – ತಂತ್ರಜ್ಞಾನ ಪದಸಂಪದ ಕನ್ನಡದಲ್ಲಿ ಅಪೂರ್ವ ಎನಿಸುವ ಒಂದು ಕೃತಿ. ವಿಷಯ ತಜ್ಞರು ಭಾಷಾ ತಜ್ಞರು ಮತ್ತು ಪ್ರಕಾಶಾಕರು ಒಗ್ಗೂಡಿ ನಡೆಸಿದ ಕೆಲಸದ ಫಲ. ತಾಂತ್ರಿಕ ಪದ ಒಂದರ ತಿರುಳನ್ನು ಅಥವಾ ಅದಕ್ಕೆ ಸಂವಾದಿಯಾದ ಇಂಗ್ಲಿಷ್ ಅಥವಾ ಕನ್ನಡ ಪದವನ್ನು ತಿಳಿದುಕೊಳ್ಳಬೇಕೆನಿಸುವ ಯಾರೇ ಆಸಕ್ತ ವ್ಯಕ್ತಿಗೆ ಉಪಯುಕ್ತವಾಗುವಂತೆ ಕೃತಿ ರೂಪುಗೊಂಡಿದೆ. ಮಾಹಿತಿ-ಜೈವಿಕ-ನ್ಯಾನೊಗಳಂಥ ಕ್ಷೇತ್ರಗಳಲ್ಲಿ ಬರುತ್ತಿರುವ ಹೊಸ ಪದಗಳು ಈ ಪದಸಂಪದದ ರಚನೆಯಲ್ಲಿ ಗಮನ ಸೆಳೆಯುತ್ತವೆ. ಕನ್ನಡ ಪ್ರಕಾಶನ ಕ್ಷೇತ್ರದಲ್ಲಿ ದಾಖಲೆ ಎನಿಸಿದ್ದ ನವಕರ್ನಾಟಕ ವಿಜ್ಞಾನ ಪದವಿವರಣ ಕೋಶದ ಆನಂತರ ಹೊಸದೇ ಕೃತಿಯಾಗಿ ಬಂದಿರುವ ನವಕರ್ನಾಟಕ ವಿಜ್ಞಾನ – ತಂತ್ರಜ್ಞಾನ ಪದಸಂಪದ ಓದುಗಸ್ನೇಹಿಯಾಗಿ ಮತ್ತೊಂದು ದಾಖಲೆ ನಿರ್ಮಿಸುತ್ತಿದೆ.

Reviews

There are no reviews yet.

Be the first to review “ನವಕರ್ನಾಟಕ ವಿಜ್ಞಾನ – ತಂತ್ರಜ್ಞಾನ ಪದಸಂಪದ”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208