Chiranth Prakashana Online Book Store

Sale!

ಪದಗಳಿವೆ ಎದೆಯೊಳಗೆ : ದೇವದಾಸಿಯರ ಸಾಂಸ್ಕೃತಿಕ ಪಲ್ಲಟಗಳ ಕಥನ| Padagalive Edeyolage

351.00

Publisher : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್, Navakarnataka Publications Private Limited
Book Edition : 1
Publication Year : 2022
Cover Page : Hardbound
Book Size : 1/8 Demy Size
No of Pages : 352
ISBN : 9789392451300
Book Weight: 1000

Category:

(For purchase of Rs 299/-and above)

About the Book and Author

Author-Image

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದವರು. ಬೆಸಗರಹಳ್ಳಿಯಲ್ಲಿ ಪ್ರೌಢ ಶಿಕ್ಷಣ ಮತ್ತು ಪಿ.ಯು.ಸಿ ವಿದ್ಯಾಭ್ಯಾಸ ಹಾಗೂ ಬೆಂಗಳೂರು ವಿ.ವಿ.ಪುರಂ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಹಂಪಿಯ ಕನ್ನಡ ವಿ.ವಿಯಲ್ಲಿ ಜಾಗತೀಕರಣ ಕುರಿತ ಅಧ್ಯಯನ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತು, ಪರಿಸರ, ಮತ್ತು ಜಾಗತಿಕ ಬಡತನದ ಕುರಿತು ವಿಶೇಷ ಆಸಕ್ತಿ. ಕೃತಿಗಳು: ಸುಮ್ಮಾನದ ಪದ್ಯಗಳು ಮತ್ತು ಕಾಶ್ಮೀರದ ಹಾಡು (ಕವನ ಸಂಕಲನಗಳು). ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಭಾರತೀಯ ಮಹಿಳೆ ಮತ್ತು ಉಮರ್ ಖಯಾಮನ ಪದ್ಯಗಳುಸ ಹಾಗೂ ಮಿರ್ಜಾ ಗಾಲೀಬ್ (ಕಥನ ಮತ್ತು ಕಾವ್ಯ), ಐದು ಜೀವನ ಚರಿತ್ರೆಗಳು (ಕೆ.ವಿ.ಶಂಕರಗೌಡ (ಕರ್ನಾಟಕ ವಿಧಾನ ಮಂಡಲದ ಸಂಸದೀಯ ಪಟುಗಳ ಮಾಲಿಕೆಯ ಕೃತಿ) ಮತ್ತು ಎದೆಯ ಕದ ತೆರೆದು(ಗ್ರಾಮೀಣ ಬ್ಯಾಂಕ್ ಸಂಸ್ಥಾಪಕ ಮಹಮ್ಮದ್ ಯೂನಸ್ ಆತ್ಮಕಥೆ) ಹಾಗೂ ಬಿಳಿ ಸಾಹೇಬನ ಭಾರತ(ಜಿಮ್ ಕಾರ್ಬೆಟ್ ಜೀವನ ಕಥನ) ಮರುಭೂಮಿಯ ಹೂವು (ವಾರಿಸ್ ಡೆರಿಸ್ ಳ ಆತ್ಮ-ಕಥೆ) ಹಾಗೂ ಪುತ್ರಶೋಕ. ಜೊತೆಗೆ ನಾಲ್ಕು ಅಧ್ಯಯನ ಕೃತಿಗಳು ಉತ್ತರ-ದಕ್ಷಿಣ ಕುವೆಂಪು ಮತ್ತು ಬೇಂದ್ರೆ ಕವಿತೆಗಳ ತೌಲನಿಕ ಅಧ್ಯಯನ, ಬೇಂದ್ರೆ ಫೆಲೋಶಿಪ್ ಪುರಸ್ಕೃತ ಕೃತಿ- ಮತ್ತು ಜಾಗತೀಕರಣ ಮತ್ತು ಗ್ರಾಮಾಭಾರತ (ಪ್ರೌಢ ಪ್ರಬಂಧ) ಹಾಗೂ ಅಣುವೆಂಬ ಸದ್ದಿಲ್ಲದ ಸಾವಿನ ಕಥನ, ಪರಿಸರ ಕುರಿತ ಕೃತಿಗಳು) ಇವುಗಳಲ್ಲದೆ ಗಾಂಧಿ ಎಂಬ ಧ್ಯಾನ ಎಂಬ ಕೃತಿ (ಲೇಖನಗಳ ಸಂಗ್ರಹ) ಹಾಗೂ ಎಂದೂ ಮುಗಿಯದ ಯುದ್ಧ(ಭಾರತ ನಕ್ಸಲ್ ಇತಿಹಾಸದ ಕಥನ) ಕೃತಿಗಳನ್ನು ರಚಿಸಿದ್ದಾರೆ. ಕಳೆದ 13 ವರ್ಷಗಳಿಂದ ಉದಯ ವಾಹಿನಿಯಲ್ಲಿ ಪತ್ರಕರ್ತರಾಗಿ, ಪ್ರಸ್ತುತ ಹುಬ್ಬಳ್ಳಿಯ ಉತ್ತರ ಕರ್ನಾಟಕದ ಪ್ರಾದೇಶಿಕ ಕಛೇರಿಯ ಮುಖ್ಯಸ್ಥರಾಗಿದ್ದು, ಧಾರವಾಡದಲ್ಲಿ ವಾಸಿಸುತ್ತಿದ್ದಾರೆ.

 

 

 

 

Reviews

There are no reviews yet.

Be the first to review “ಪದಗಳಿವೆ ಎದೆಯೊಳಗೆ : ದೇವದಾಸಿಯರ ಸಾಂಸ್ಕೃತಿಕ ಪಲ್ಲಟಗಳ ಕಥನ| Padagalive Edeyolage”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208