Chiranth Prakashana Online Book Store

Sale!

ಪೂಚಂತೇ ಗ್ರೇಟ್ ಯಾಕಂತೆ / Poochante Great Yakante

135.00

Name of the Author – ನಾಗೇಶ ಹೆಗಡೆ
Publisher – ಭೂಮಿ ಬುಕ್ಸ್, Bhoomi Books
Year of Publishing – 2022
Printing Number – 1
Cover Page – ಸಾದಾ
Pages – 139
Book Size – ⅛ Demy Size
ISBN –

Category:

(For purchase of Rs 299/-and above)

About the Book

ಪೂಚಂತೇ ಗ್ರೇಟ್‌ ಯಾಕಂತೆ?
ತೇಜಸ್ವಿಯವರನ್ನು ನಾನು ಒಂದೇ ಬಾರಿ ಭೇಟಿಯಾಗಿದ್ದು, ೨೦೦೪ರಲ್ಲಿ. ಕನ್ನಡ ಭಾಷೆಯನ್ನು ಕಂಪ್ಯೂಟರಿಗೆ ಸರಿಯಾಗಿ ಅಳವಡಿಸಿರೆಂದು ಸರಕಾರವನ್ನು ಒತ್ತಾಯಿಸಲೆಂದು ಬೆಂಗಳೂರಿಗೆ ಅವರು ಬಂದಿದ್ದರು. ಬಂದು, ತಮ್ಮ ಮಗಳು ಈಶಾನ್ಯೆಯ ಮನೆಯಲ್ಲಿ ಉಳಿದುಕೊಂಡಿದ್ದರು.
ಕಂಪ್ಯೂಟರ್ ಕ್ಷೇತ್ರದಲ್ಲಿ ಅದಾಗಲೇ ಪಳಗಿದ್ದ ಡಾ. ಯು.ಬಿ. ಪವನಜ ನನ್ನನ್ನೂ ಎಬ್ಬಿಸಿಕೊಂಡು ಅವರಿದ್ದಲ್ಲಿಗೆ ಹೋದರು.
ಹರಟೆ, ಸಂದರ್ಶನ ಎಲ್ಲ ಮುಗಿದ ಮೇಲೆ, ‘ನಿಮ್‌ ಜೊತೆ ನನ್ನದೊಂದು ಫೋಟೋ ಬೇಕು’ ಅಂದೆ. ಲವಲವಿಕೆಯ ಮೂಡ್‌ನಲ್ಲಿದ್ದ ತೇಜಸ್ವಿ, ‘ಸರಿ, ಉತ್ತಮ ಬೆಳಕಿದ್ದಲ್ಲಿ ಹೋಗೋಣ’ ಎನ್ನುತ್ತ ಹೊರಕ್ಕೆ ಹೊರಡಲು ನಿಂತರು.
‘ಅದೇನೂ ಬೇಡ, ಇಲ್ಲೇ ಕೂತಿರಿ. ನಿಮ್ಮ ಈ ನಿರಾಳ ಭಂಗಿಯೇ ಸರಿಯಾಗಿದೆ, ಹಾಗೇ ಕೂತಿರಿ’ ಅಂದೆ.
‘ಇದು ಬೆಳಕಿನ ವಿರುದ್ಧ ಆಗುತ್ತಲ್ರೀ, ಫೊಟೊಗ್ರಫಿಯ ಮೂಲತತ್ವಕ್ಕೇ ವಿರುದ್ಧ!’ ಅಂದರು.
‘ಇರ್ಲಿ ಸಾರ್, ನೀವು ಯಾವ ತತ್ವದ ವಿರುದ್ಧ ಹೋದರೂ ಚೆಂದ’ ಎಂದು ನಾನು ಅವರ ಪಕ್ಕಕ್ಕೆ ಹೋಗಿ ಕೂತಿದ್ದಾಗ ಪವನಜ ಕ್ಲಿಕ್ ಮಾಡಿದರು. ಇಲ್ಲಿ ಕೆಳಗಿರುವುದು ಅದೇ ಚಿತ್ರ.
ನಾಗೇಶ ಹೆಗಡೆ

Reviews

There are no reviews yet.

Be the first to review “ಪೂಚಂತೇ ಗ್ರೇಟ್ ಯಾಕಂತೆ / Poochante Great Yakante”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208