Chiranth Prakashana Online Book Store

Sale!

ಪ್ರಾಚೀನ ಭಾರತದಲ್ಲಿ ಭೌತಿಕವಾದ / Prachina Bharatadalli Bowtikavaada

90.00

Name of the Author – ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Publisher – ನವಕರ್ನಾಟಕ ಪ್ರಕಾಶನ
Year of Publishing – 2014
Printing Number – 3
Cover Page – ಸಾದಾ
Pages – 200
Book Size – ⅛
ISBN –  978-8173-028-75-5

Category:

(For purchase of Rs 299/-and above)

About the Book

ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು ಭಾರತೀಯ ತತ್ವಜ್ಞಾನದ ಪ್ರತಿಪಾದನೆಗಳನ್ನು ಸಮರ್ಥವಾಗಿ ಮಾಡಲು ಆಧಾರ ಗ್ರಂಥಗಳ ವಸ್ತುನಿಷ್ಠ ಹಾಗೂ ಸಮಗ್ರ ಅಧ್ಯಯನ ನಡೆಸಿರುವ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರು. ಅವರೊಬ್ಬ ಮಾರ್ಕ್ಸ್‌ವಾದಿ. ಅವರ ಅನೇಕ ಅಮೂಲ್ಯ ಕೃತಿಗಳು ಭಾರತೀಯ ಹಾಗೂ ಜಾಗತಿಕ ಸಾರಸ್ವತ ಲೋಕದಲ್ಲಿ ಪ್ರಸಿದ್ಧವಾಗಿವೆ, ಆಕರಗಳಾಗಿ ಸ್ವೀಕೃತವಾಗಿವೆ. ಭಾರತೀಯ ತತ್ವಜ್ಞಾನದೊಳಗಿನ ವಿವಿಧ ವಿಚಾರಗಳಲ್ಲಿ ಕೆಲವು ಸಮಕಾಲೀನ ಸಂದರ್ಭದಲ್ಲಿ ನಿಷ್ಪ್ರಯೋಜನಕವಾಗಿರುವುದಾದರೆ, ಕೆಲವು ಜೀವಂತವಾಗಿದ್ದು ಕ್ರಿಯಾಶೀಲವಾಗಿವೆ. ಈ ಅಂಶವನ್ನು ಗಮನಿಸಿ ಭಾರತೀಯ ಚಿಂತನೆಯ ದಿಗಂತವನ್ನು ವಿಸ್ತರಿಸುವ ಹಾಗೂ ಪುರೋಗಾಮಿಯಾಗಿ ಬೆಳೆಸುವ ಮಹತ್ಕಾರ್ಯಕ್ಕೆ ದೇವಿಪ್ರಸಾದರ ಎಲ್ಲ ಕೃತಿಗಳಂತೆ ಈ ಕೃತಿಯೂ ಮಹತ್ವದ್ದು.

Reviews

There are no reviews yet.

Be the first to review “ಪ್ರಾಚೀನ ಭಾರತದಲ್ಲಿ ಭೌತಿಕವಾದ / Prachina Bharatadalli Bowtikavaada”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208