Chiranth Prakashana Online Book Store

Sale!

ಫಲಜ್ಯೋತಿಷ ನಂಬುವಿರಾ?/Phalajyotishya Nambuvira…?

72.00

Name of the Author – ಎಸ್. ಬಾಲಚಂದ್ರ ರಾವ್ 
Publisher – ನವಕರ್ನಾಟಕ ಪ್ರಕಾಶನ
Year of Publishing – 2013
Printing Number – 4
Cover Page – ಸಾದಾ
Pages – 120
Book Size – ⅛
ISBN – 9788173024290

(For purchase of Rs 299/-and above)

About the Book

ಅನೇಕ ವಿಜ್ಞಾನಿಗಳು ಹಾಗೂ ಪ್ರಜ್ಞಾವಂತರು ಫಲಜ್ಯೋತಿಷವನ್ನು ಮಾನಸಿಕ ಕಾರಣಗಳಿಗಾಗಿ ನಂಬುತ್ತಾರೆ. ಈ ವಿದ್ಯಾವಂತರು ತಮಗರಿವಿಲ್ಲದಂತೆಯೇ, ಜ್ಯೋತಿಷಿಗಳನ್ನು ಗ್ರಹಗಳ ಸ್ಥಾನಗಳಿಗನುಸಾರವಾಗಿ, ತಾರ್ಕಿಕವಾಗಿ ತಮ್ಮ ಜೀವನದಲ್ಲಿ ಸಂಭವಿಸುವ ಘಟನೆಗಳನ್ನೂ, ಭವಿಷ್ಯವನ್ನೂ ನುಡಿಯುವ ಮನಶ್ಶಾಸ್ತ್ರಜ್ಞರು ಎಂದು ಭಾವಿಸಿರುತ್ತಾರೆ.
ಜ್ಯೋತಿಷದ ಗಿರಾಕಿಗಳು ಬಹುತೇಕ ಸಂದರ್ಭಗಳಲ್ಲಿ, ಜ್ಯೋತಿಷದ ವೈಚಾರಿಕತೆಯನ್ನು ಪ್ರಶ್ನಿಸುವಲ್ಲಿ ಆಸಕ್ತಿ ತೋರುವುದಿಲ್ಲ.
ಪ್ರಸ್ತುತ, ಫಲಜ್ಯೋತಿಷ ನಂಬುವಿರಾ? ಕೃತಿಯ ಲೇಖಕರಾದ ಡಾ|| ಎಸ್. ಬಾಲಚಂದ್ರರಾವ್, ಜ್ಯೋತಿಷಕ್ಕೆ ಸಂಬಂಧಿಸಿದಂತೆ ಜನರ ನಂಬಿಕೆಗಳನ್ನು ವಸ್ತುನಿಷ್ಠವಾಗಿ ಇಲ್ಲಿ ಹಲವು ಉದಾಹರಣೆಗಳ ಸಹಿತ ಚರ್ಚಿಸಿದ್ದಾರೆ.

About the Author

ಡಾ. ಎಸ್. ಬಾಲಚಂದ್ರ ರಾವ್ ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿ, ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರು. ಈಗ ಬೆಂಗಳೂರಿನ ಭಾರತೀಯ ವಿದ್ಯಾಭವನದ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಗಾಂಧೀ ಕೇಂದ್ರ‘ದ ಗ್ಪುರವ ನಿರ್ದೇಶಕರಾಗಿದ್ದಾರೆ. ಗಣಿತ ಮತ್ತು ಖಗೋಳ ವಿಜ್ಞಾನ ಹಾಗೂ ವೈಚಾರಿಕತೆಗೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ರಚಿಸಿದ್ದಾರೆ.

Reviews

There are no reviews yet.

Be the first to review “ಫಲಜ್ಯೋತಿಷ ನಂಬುವಿರಾ?/Phalajyotishya Nambuvira…?”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208