Chiranth Prakashana Online Book Store

Sale!

ಭಾರತದ ಸಮರ ಚರಿತ್ರೆ / Bhaaratada Samara Charitre

135.00

Name of the Author – ಮೂಲ ಲೇಖಕರು : ಜದುನಾಥ್ ಸರ್ಕಾರ್, ಅನುವಾದ : ದಿನೇಶ್ ನಾಯ್ಕ್
Publisher – ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Year of Publishing – 2022
Printing Number – 1
Cover Page – ಸಾದಾ
Pages – 240
Book Size – ⅛
ISBN – 978-93-91812-89-8

Category:

(For purchase of Rs 299/-and above)

About the Book

ಯುದ್ಧರಹಿತ ಜಗತ್ತು ಇರಬೇಕು ಎನ್ನುವುದು ಆದರ್ಶವಾದರೆ, ಯುದ್ಧವು ಆಧುನಿಕ ಜಗತ್ತಿನಲ್ಲೂ ಉಳದಿರುವ ವಾಸ್ತವವಾಗಿದೆ. ಯುದ್ಧದ ಸ್ವರೂಪ, ತಂತ್ರಗಾರಿಕೆ ಇವೆಲ್ಲ ಬದಲಾಗಿವೆ ಅಷ್ಟೇ. ನೆರೆಯಲ್ಲಿ ಯಾವ ಶತ್ರುರಾಷ್ಟ್ರವೂ ಇಲ್ಲದ ದೇಶಗಳೂ ಸೈನ್ಯವನ್ನು ಹೊಂದಿರುವುದು ಇಂದಿನ ವಾಸ್ತವ. ತನ್ನ ಗಡಿಯಿಂದ ಸಾವಿರಗಟ್ಟಲೆ ಮೈಲು ದೂರದ ದೇಶಕ್ಕೆ ಹೋಗಿ ಬಾಂಬು ಹಾಕುವ ಅಮೆರಿಕದ ಪ್ರವೃತ್ತಿಯೂ ವಾಸ್ತವವೇ ಆಗಿದೆ. ಪುರಾಣಗಳಲ್ಲಿ ಒಂದು ಬಗೆಯಲ್ಲಿ ಯುದ್ಧದ ಚಿತ್ರಣ ಸಿಗುತ್ತದೆ. ಅಲ್ಲಿ ಧರ್ಮಯುದ್ಧವೂ ಇದೆ; ಅಧರ್ಮಯುದ್ಧವೂ ಇದೆ. ಇತಿಹಾಸ ಗ್ರಂಥಗಳಲ್ಲಿ ಕೂಡ ಯುದ್ಧದ ಸ್ವರೂಪಗಳು ದಾಖಲಾಗಿವೆ. ಭಾರತದಲ್ಲಿ ನಡೆದ ಹಲವು ಯುದ್ಧಗಳ ಇತಿಹಾಸವನ್ನು ಚಿತ್ರಿಸಿಕೊಡುವ, ಜಾದುನಾಥ ಸರ್ಕಾರ್ ಅವರ ಕೃತಿಯ ಈ ಅನುವಾದವು ಕನ್ನಡಿಗರಿಗೂ ಪ್ರಿಯವಾಗಬಹುದು.

  • ಡಾ. ಅಜಕ್ಕಳ ಗಿರೀಶ ಭಟ್

Reviews

There are no reviews yet.

Be the first to review “ಭಾರತದ ಸಮರ ಚರಿತ್ರೆ / Bhaaratada Samara Charitre”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208