Chiranth Prakashana Online Book Store

Sale!

ಯುಗಾಂತ / Yugantha

180.00

Name of the Author – ಇರಾವತಿ ಕರ್ವೆ, ಅನುವಾದಕರು: ಶ್ರೀಪತಿ ತಂತ್ರಿ
Publisher – ಅಭಿನವ
Year of Publishing – 2013
Printing Number – 6
Cover Page – ಸಾದಾ
Pages – 232
ISBN –

Book Size – ⅛
ISBN – 978-81-7302-280-7

Category:

(For purchase of Rs 299/-and above)

About the Book
ಯುಗಾಂತ ಭಾರತೀಯ ಗ್ರಂಥಗಳಲ್ಲಿಯೇ ಒಂದು ಕ್ಲಾಸಿಕ್ ಎಂದು ನಾನು ತಿಳಿದಿದ್ದೇನೆ. ಇದು ಮಹಾಭಾರತದ ತರ್ಕಬದ್ಧ ನಿರಚನೆ ಮಾತ್ರವಲ್ಲ. ಮಹಾಭಾರತದ ಮಾಂತ್ರಿಕ ಶಕ್ತಿ ಕಳೆದುಹೋಗದಂತೆ ಇರಾವತಿ ಕರ್ವೆ ಅವರು ಈ ಕೃತಿಯನ್ನು ರಚಿಸಿದ್ದಾರೆ. ವ್ಯಾಸರ ಮಹಾಭಾರತವನ್ನು ಅದರ ಉದ್ದಗಲಗಳಲ್ಲಿ ಸಂಚರಿಸಿ, ಪರಸ್ಪರ ಸಂಬಂಧಗಳನ್ನು ಗುರುತಿಸಿ ಕರತಲಾಮಕ ಮಾಡಿಕೊಂಡು ನಮ್ಮ ಕಣ್ಣಿಗೆ ಸ್ಪಷ್ಟವಾಗಿ ಮಹಾಭಾರತವನ್ನು ಸೃಷ್ಟಿಸಿದ್ದಾರೆ. ಇನ್ನೂ ಭೇದಿಸಬೇಕಾದ ರಹಸ್ಯಗಳು ಮಹಾಭಾರತದಲ್ಲಿವೆ ಎನ್ನುವ ವಿನಯ ಈ ಕೃತಿಯ ಉದ್ದಕ್ಕೂ ಕಾಣುತ್ತದೆ. ಇದು ನಮ್ಮಲ್ಲಿ ಪರಿಚಿತವಾದ ನಿರಚನೆ ಅಲ್ಲ; ಅನುಭವದಿಂದ ಹುಟ್ಟಿ ಬರುವ ಸಂರಚನೆ. ಈ ಪುಸ್ತಕ ಓದಿದವರು ಮಹಾಭಾರತದ ಮತ್ತಷ್ಟು ಶ್ರೀಮಂತ ಪಠ್ಯವನ್ನು ಓದಿದ ಅನುಭವ ಪಡೆಯುತ್ತಾರೆ. ಹೀಗೆ ಯುಗಾಂತ ಒಂದು ಕನ್ನಡಿಯೂ ಹೌದು ದೀಪವೂ ಹೌದು. ಆಶ್ಚರ್ಯವೆಂದರೆ ನಮ್ಮ ಕಾಲಕ್ಕೂ ಕನ್ನಡಿ ಮತ್ತು ದೀಪದಂತೆ ಮಹಾಭಾರತವನ್ನು ಬೆಳೆಸುವ ಕೃತಿ.

Reviews

There are no reviews yet.

Be the first to review “ಯುಗಾಂತ / Yugantha”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208