Chiranth Prakashana Online Book Store

Sale!

ವಚನ / Vachana

315.00

Name of the Author – ಎಂ. ಎಂ. ಕಲಬುರ್ಗಿ
Publisher – ಬಸವ ಸಮಿತಿ
Year of Publishing – 2017
Printing Number – 3
Cover Page – ಉತ್ತಮ
Pages – 891
Book Size – ⅛
ISBN – 978-93-81457-06-1

Category:

(For purchase of Rs 299/-and above)

About the Book

‘ವಚನ’ವೆನ್ನುವುದು ವೇದ – ಬೈಬಲ್ –  ಕುರಾನ್‌ಗಳಂತೆ ಪವಿತ್ರ ಸಾಹಿತ್ಯವಾಗಿದೆ. ಇಂಥ ಸಾಹಿತ್ಯ ಮೂಲತಃ ಪ್ರವಾದಿಗಳ ದಿವ್ಯವಾಣಿಯಾಗಿರುತ್ತಿದ್ದು, ಮುಂದಿನ ತಲೆಮಾರಿನವರು ಅದಕ್ಕೆ ‘ಸಂಕಲನ’ ಇಲ್ಲವೆ ‘ಶಾಸ್ತ್ರ’ ರೂಪ ಕೊಟ್ಟು, ಧಾರ್ಮಿಕ ಗ್ರಂಥದ ಪಾವಿತ್ರ್ಯವನ್ನು ಕಲ್ಪಿಸುತ್ತಾರೆ. ವೇದ ಕುರಾನ್ ಬೈಬಲ್‌ಗಳಂಥ ಸಂಕಲನಗಳೂ, ಶಂಕರ ರಾಮಾನುಜರ ಭಾಷ್ಯಗಳಂಥ ಶಾಸ್ತ್ರಗಳೂ ಇದಕ್ಕೆ ಉದಾಹರಣೆಯೆನಿಸಿವೆ. ಇದೇ ರೀತಿ ಮುಂದಿನ ತಲೆಮಾರಿನ ಲಿಂಗಾಯತರು ಬಸವಾದಿ ಶರಣರ ವಚನಗಳನ್ನು ಬಳಸಿಕೊಂಡು ಸಕಲ ಪುರಾತನರ ವಚನ ಕಟ್ಟು, ಮೊದಲಾದ ಸಂಕಲನಗಳನ್ನು, ಶೂನ್ಯಸಂಪಾದನೆ – ಏಕೋತ್ತರಶತಸ್ಥಲ ಮೊದಲಾದ ಶಾಸ್ತ್ರಗಳನ್ನು ರಚಿಸಿದರು. ಆದರೆ ಬದುಕನ್ನು ಅಂದಂದಿನ ಅನುಭವಗಳ ಮೂಲಕ ರೂಪಿಸಿಕೊಳ್ಳುತ್ತ ಹೋಗಬೇಕೆಂಬ ಮುಕ್ತ ಪ್ರಜ್ಞೆಯ ಅವರು, ಇವುಗಳಲ್ಲಿ ಯಾವುದಾದರೂ ಒಂದು ಕೃತಿಗೆ ಧಾರ್ಮಿಕ ಗ್ರಂಥದ ಮುದ್ರೆ ಒತ್ತದೆ, ಹಳೆಯ ವಚನಗಳನ್ನು ಬಳಸಿಕೊಂಡು ಹೊಸ ಹೊಸ ಸಂಕಲನ ಮತ್ತು ಶಾಸ್ತ್ರಗಳನ್ನು ರಚಿಸುತ್ತ ಬಂದರು. ಈ ದಾರಿಯಲ್ಲಿ ಡಾ ಫ. ಗು. ಹಳಕಟ್ಟಿಯವರ ‘ವಚನಶಾಸ್ತ್ರಸಾರ’ ಇತ್ತೀಚಿನ ಮಹತ್ವದ ಶಾಸ್ತ್ರಕೃತಿಯಾಗಿದೆ, ಪ್ರಸ್ತುತ ‘ವಚನ’ ಪ್ರಾತಿನಿಧಿಕ ಸಂಕಲನ ಕೃತಿಯಾಗಿದೆ.

  • ಎಂ.ಎಂ. ಕಲಬುರ್ಗಿ

Reviews

There are no reviews yet.

Be the first to review “ವಚನ / Vachana”

Your email address will not be published.

Related Books

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208