Chiranth Prakashana Online Book Store

Sale!

ವಿಶ್ವಸುಂದರಿ / Vishvasundari

144.00

Name of the Author – ಕುಂ ವೀರಭದ್ರಪ್ಪ
Publisher – ವೀರಲೋಕ
Year of Publishing – 2022
Printing Number – 1
Cover Page – ಸಾದಾ
Pages – 144
Book Size – ⅛
ISBN – 978-93-94942-00-4

Category:

(For purchase of Rs 299/-and above)

About the Book

ಮೊಣಕಾಲು ಚಿಪ್ಪು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಸುಖ ಸಂತೋಷದಲ್ಲೂ ಈ ಕಾದಂಬರಿಯನ್ನು ಒಂದು ತಿಂಗಳ ಅವಧಿಯಲ್ಲಿ ಬರೆದು ಮುಗಿಸಿದೆ. ಕಾರಣ: ಈ ಕಾದಂಬರಿ, ನನ್ನ ಅಂತರಂಗವನ್ನು ಆವರಿಸಿತ್ತು. ಸಾಮಾನ್ಯ ವಾಚಕರನ್ನು ಮನಸ್ಸಿನಲ್ಲಿರಿಸಿಕೊಂಡೇ ಇದನ್ನು ರೂಪಿಸಿದೆ. ಅವರ ಓದಿಗೆ ಎಡರು ತೊಡರು ಆಗದಿರಲೆಂದು ಈ ಕಾದಂಬರಿಯ ಶೈಲಿ ಸಂವಿಧಾನವನ್ನು ಸರಳೀಕರಿಸಿರುವೆ. ಈ ಕೃತಿಗೆ ಬಳಕೆಯಾಗಿರುವ ಭಾಷೆ ಸಹ ಸರಳ,

ಎಲ್ಲಾ ಕಾದಂಬರಿಗಳಲ್ಲಿರುವಂತೆ ಈ ವಿಶ್ವಸುಂದರಿ ಕಾದಂಬರಿಯ ಕೇಂದ್ರ ಪಾತ್ರ ಸಹ ವೃದ್ಧೆ, ಈಕೆ ಅಥ್ಲೆಟಿಕ್ ಸೆನ್ಸ್‌ ಇರುವಾಕೆ. ಈಕೆ ಮೂಲಕ ನ್ಯೂಡಲ್ ವ್ಯವಸ್ಥೆಯ ದಯನೀಯ ಸ್ಥಿತಿಯನ್ನು ಇಲ್ಲಿ ಅನಾವರಣಗೊಳಿಸಿರುವೆ. ಒಟ್ಟಾರೆ ಈ ಕಾದಂಬರಿ ನನ್ನ ಉಳಿದೆಲ್ಲ ಕಾದಂಬರಿಗಳಿಗಿಂತ ಭಿನ್ನವಿದೆ, ಸಲೀಸಾಗಿ ಓದಿಸಿಕೊಳ್ಳುವ ಗುಣವಿದೆ.

  • ಕುಂವೀ

Reviews

There are no reviews yet.

Be the first to review “ವಿಶ್ವಸುಂದರಿ / Vishvasundari”

Your email address will not be published.

Related Books

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208