Chiranth Prakashana Online Book Store

Sale!

ವೈದೇಹಿ ಮಕ್ಕಳ ನಾಟಕಗಳು / Vaidehi : Makkala Natakagalu

572.00

Name of the Author – ವೈದೇಹಿ, Vaidehi
Publisher – ಅಕ್ಷರ ಪ್ರಕಾಶನ, Akshara Prakashana
Year of Publishing – 2022
Printing Number – 1
Cover Page – ಸಾದಾ
Pages – 632
Book Size – ⅛
ISBN – 978-93924-01-6-2

Category:

(For purchase of Rs 299/-and above)

About the Book

17 ಮಕ್ಕಳ ನಾಟಕಗಳು:
ಸೋಮಾರಿ ಓಲ್ಯಾ, ಆನೆ ಬಂತೋ ಆನೆ, ಕೋಟು ಗುಮ್ಮ, ಅರ್ಧಚಂದ್ರ ಮಿಠಾಯಿ, ನಾಯಿಮರಿ ನಾಟಕ, ಢಾಣಾ ಡಂಗುರ, ಸೂರ್ಯ ಬಂದ, ಝುಂ ಝಾಂ ಆನೆ ಮತ್ತು ಪುಟ್ಟ, ಹಕ್ಕಿ ಹಾಡು, ಸತ್ರು ಅಂದ್ರೆ ಸಾಯ್ತಾರ?, ಅಣಿಲು ರಾಮಾಯಣ, ಹೂಂ ಅಂದ ಊಹೂಂ ಅಂದ, ಗೆದ್ದಲು ಪಂಡಿತರು, ರಾಜಾ ಲಿಯರ್, ಗೊಂಬೆ ಮ್ಯಾಕ್ಬೆತ್, ಧಾಂ ಧೂಂ ಸುಂಟರಗಾಳಿ, ಮೂಕನ ಮಕ್ಕಳು.

ವೈದೇಹಿಯವರು ಬೇರೆಬೇರೆ ಸಂದರ್ಭಗಳಲ್ಲಿ ರಚಿಸಿದ ಒಟ್ಟು 17 ( ಸೋಮಾರಿ ಓಲ್ಯಾ, ಆನೆ ಬಂತೋ ಆನೆ, ಕೋಟು ಗುಮ್ಮ, ಅರ್ಧಚಂದ್ರ ಮಿಠಾಯಿ, ನಾಯಿಮರಿ ನಾಟಕ, ಢಾಣಾ ಡಂಗುರ, ಸೂರ್ಯ ಬಂದ, ಝುಂ ಝಾಂ ಆನೆ ಮತ್ತು ಪುಟ್ಟ, ಹಕ್ಕಿ ಹಾಡು, ಸತ್ರು ಅಂದ್ರೆ ಸಾಯ್ತಾರ?, ಅಣಿಲು ರಾಮಾಯಣ, ಹೂಂ ಅಂದ ಊಹೂಂ ಅಂದ, ಗೆದ್ದಲು ಪಂಡಿತರು, ರಾಜಾ ಲಿಯರ್, ಗೊಂಬೆ ಮ್ಯಾಕ್ಬೆತ್, ಧಾಂ ಧೂಂ ಸುಂಟರಗಾಳಿ, ಮೂಕನ ಮಕ್ಕಳು) ‘ಮಕ್ಕಳ ನಾಟಕಗಳು’ ಇದೀಗ ಇಲ್ಲಿ ಒಟ್ಟಾಗಿ ಪ್ರಕಟಗೊಳ್ಳುತ್ತಿವೆ. ಈ ನಾಟಕಗಳಲ್ಲಿ ಪುಟ್ಟ ಮಕ್ಕಳಿಂದ ತೊಡಗಿ ಹಿರಿಯ ಮಕ್ಕಳವರೆಗಿನ ವಿಭಿನ್ನ ವಯೋಮಾನದವರಿಗೆ ಹೊಂದುವ ನಾಟಕಗಳಿವೆ . ಬಿಡಿ ಕಥೆ-ಕವನಗಳಿಂದ ಪ್ರೇರಿತವಾಗಿ ರಚಿತವಾದ ನಾಟಕಗಳಿಂದ ತೊಡಗಿ ಮಹಾಕವಿ ಶೇಕ್ಸ್‌ಪಿಯರ್‌ನ ನಾಟಕಗಳಿಂದ ಪ್ರೇರಿತವಾದ ಕೃತಿಗಳೂ ಇವೆ. ಬೇರೆಬೇರೆ ಕಡೆಗಳಲ್ಲಿ ಪ್ರಯೋಗಗೊಂಡು ಯಶಸ್ವಿ ಆಗಿರುವ ಈ ನಾಟಕಗಳ ಗುಚ್ಛವು ಕಿರಿಯ-ಹಿರಿಯ ಓದುಗರಿಗೂ, ಪ್ರಯೋಗಕಾರರಿಗೂ ಮತ್ತು ಅಭ್ಯಾಸಿಗಳಿಗೂ ಉಪಯುಕ್ತ ಎನ್ನುವುದರಲ್ಲಿ ಎರಡು ಮಾತಿಲ್ಲ.

Reviews

There are no reviews yet.

Be the first to review “ವೈದೇಹಿ ಮಕ್ಕಳ ನಾಟಕಗಳು / Vaidehi : Makkala Natakagalu”

Your email address will not be published.

Shopping Cart
Translate »
Open chat
ನಮಸ್ತೆ ಸಹೃದಯರೇ,
ಇಂದು ಯಾವ ಪುಸ್ತಕವನ್ನು ಖರೀದಿಸಲು ಬಯಸುವಿರಿ....?

For Bulk Orders / Trade Discounts Call +918660966208